ಇನ್ನೊಬ್ಬ ಸ್ಯಾಂಡಲ್ ವುಡ್ ನಟಿ ರಹಸ್ಯ ಮದುವೆ?!
ಆದರೆ ಇದಿನ್ನೂ ಖಚಿತಪಟ್ಟಿಲ್ಲ. ಆದರೆ ಕನ್ನಡ ಖಾಸಗಿ ವಾಹಿನಿಯೊಂದು ಶೃತಿ ಮದುವೆಯಾಗಿರುವುದು ಪಕ್ಕಾ ಎನ್ನುತ್ತಿದೆ. ಆದರೆ ತನ್ನ ವೃತ್ತಿ ಜೀವನಕ್ಕೆ ತೊಡಕಾಗಬಾರದು ಎಂಬ ಕಾರಣಕ್ಕೆ ಮದುವೆಯನ್ನು ಗುಟ್ಟಾಗಿ ಇರಿಸಿದ್ದಾರೆ ಎಂದೂ ವಾಹಿನಿ ಹೇಳಿಕೊಂಡಿದೆ. ಆದರೆ ಇದರ ಸತ್ಯಾಸತ್ಯತೆ ಇನ್ನಷ್ಟೇ ಹೊರಬರಬೇಕಿದೆ.