ಅವನು ನನಗೆ ಚುಂಬಿಸಲು ಯತ್ನಿಸಿದ! ನಟ ವಿಜಯ್ ಬಾಬು ವಿರುದ್ಧ ಮತ್ತೊಬ್ಬ ಮಹಿಳೆ ಆರೋಪ
ಮೊನ್ನೆಯಷ್ಟೇ ಯುವತಿಯೊಬ್ಬಳು ವಿಜಯ್ ಬಾಬು ನನಗೆ ಅವಕಾಶ ನೀಡುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು.
ಇದೀಗ ಮತ್ತೊಬ್ಬ ಮಹಿಳೆ ಸಿನಿಮಾ ಸಂಬಂಧಿತ ಕೆಲಸದ ವೇಳೆ ವಿಜಯ್ ಬಾಬು ಭೇಟಿ ಮಾಡಲು ಹೋದಾಗ ಆತ ಚುಂಬಿಸಲು ಯತ್ನಿಸಿದ್ದ ಎಂದು ಆರೋಪ ಮಾಡಿದ್ದಾಳೆ. ಈ ಎಲ್ಲಾ ಆರೋಪಗಳ ಬಳಿಕ ವಿಜಯ್ ಬಾಬು ತಲೆಮರೆಸಿಕೊಂಡು ಪೊಲೀಸರು ಹುಡುಕಾಟ ನಡೆಸಿದ್ದಾರೆ.