ಡ್ರಗ್ಸ್ ಕೊಂಡೊಯ್ಯುತ್ತಿದ್ದ ಬಾಲಿವುಡ್ ನಟ ಅರೆಸ್ಟ್

ಶನಿವಾರ, 19 ಸೆಪ್ಟಂಬರ್ 2020 (10:39 IST)

ಡ್ರಗ್ಸ್ ಅಕ್ರಮವಾಗಿ ಕೊಂಡೊಯ್ಯುತ್ತಿದ್ದ ಬಾಲಿವುಡ್ ನಟನೊಬ್ಬ ಅರೆಸ್ಟ್ ಆಗಿದ್ದಾನೆ.

 

ಡ್ಯಾನ್ಸರ್ ಆಗಿರುವ ಹಾಗೂ ಎಬಿಸಿಡಿ ಫಿಲ್ಮ್ ನಲ್ಲಿ ಅಭಿನಯಿಸಿರುವ ಕಿಶೋರ್ ಶೆಟ್ಟಿ ಬಂಧಿತ ಬಾಲಿವುಡ್ ನಟನಾಗಿದ್ದಾನೆ.

 

ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಭಾರೀ ಸದ್ದು ಮಾಡುತ್ತಿದೆ.

ಈಗಾಗಲೇ ನಟಿ ರಾಗಿಣಿ, ಸಂಜನಾ ಸೇರಿದಂತೆ ಕೆಲವು ಡ್ರಗ್ಸ್ ಪೆಡ್ಲರ್ ಗಳು ಸಿಸಿಬಿ ಬಲೆಗೆ ಬಿದಿದ್ದು, ಜೈಲೂಟ ಸವಿಯುತ್ತಿದ್ದಾರೆ.

 

ಇದೀಗ ಅರೆಸ್ಟ್ ಆಗಿರುವ ನಟ ಕಿಶೋರ್ ಶೆಟ್ಟಿ ಮಂಗಳೂರು ಮೂಲದವನು ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ