ಸಾಮಾನ್ಯವಾಗಿ ಬಾಲಿವುಡ್ ಖಾನ್ತ್ರಯರು ಬಾಕ್ಸಾಫೀಸಲ್ಲಿ ಗದ್ದಲ ಮಾಡುತ್ತಿರುತ್ತಾರೆ.ಅಮೀರ್ ಖಾನ್ , ಶಾರುಖ್ ಮತ್ತು ಸಲ್ಮಾನ್ ಅವರ ನಡುವೆ ಈ ಸ್ಪರ್ಧೆ ಇದ್ದೆ ಇರುತ್ತದೆ. ಕಳೆದ ವರ್ಷ ಧೂಮ್ 3 ಮಾಡಿದ ಗಳಿಕೆಯನ್ನು ಈಗ ಭಾಯ್ಜನ್ ಹಿಂದೆ ಇಟ್ಟಿದೆ. ಈಗ ಪೀಕೆಯನ್ನು ಹಿಂದಕ್ಕೆ ಅಟ್ಟುವ ಹಾದಿಯಲ್ಲಿ ಸಾಗಿದೆ ಭಾಯ್ಜಾನ್.