ಬಿಗ್ ಬಾಸ್ ಕನ್ನಡ: ದಿವ್ಯಾ ಜೊತೆಗಿನ ಪ್ರೀತಿ ವಿಚಾರ ಬಹಿರಂಗಪಡಿಸಿದ ಅರವಿಂದ್
ಅದಕ್ಕೆ ಅರವಿಂದ್ ನನಗೆ ಏನೂ ಸಮಸ್ಯೆಯಾಗಲ್ಲ. ಅವರು ಇಂಡಸ್ಟ್ರಿಯಲ್ಲಿ ಇರ್ತಾಳೆ. ಹಾಗಾಗಿ ಅಂತಹ ವಿಚಾರಗಳು ಅವಳಿಗೆ ತೊಂದರೆ ಕೊಡಬಾರದು. ನಮ್ಮ ಮನೆಯಲ್ಲಿ ನನ್ನ ಇಷ್ಟವೇ ಕೊನೆಗೆ ಅಂತಿಮವಾಗುತ್ತದೆ. ಈಗ ಇಲ್ಲಿರುವವರ ಪೈಕಿ ನನಗೆ ಅವಳೇ ಇಷ್ಟ. ಅವಳ ಜೊತೆ ಹೊಂದಾಣಿಕೆ ಹೆಚ್ಚಿದೆ. ಆದರೆ ಹೊರಗಡೆ ಹೋದ ಮೇಲೂ ಅದೇ ರೀತಿ ಇರುತ್ತಾ ಹೇಳಕ್ಕಾಗಲ್ಲ. ಇಲ್ಲಿ ಸಂಬಂಧಗಳು ಬೇಗ ಹುಟ್ಟಿಕೊಳ್ಳುತ್ತದೆ, ಬೇಗ ಮುರಿಯುತ್ತದೆ ಎಂದು ಅರವಿಂದ್ ಸ್ಪಷ್ಟವಾಗಿ ಹೇಳಿದ್ದಾರೆ.