ಬಾಲಿವುಡ್ ನಟಿ ಸಾರಾ ಅಲಿ ಖಾನ್ – ನಟ ಸುಶಾಂತ್ ಸಿಂಗ್ ಸೀಕ್ರೆಟ್ ಡೇಟಿಂಗ್

ಬುಧವಾರ, 2 ಸೆಪ್ಟಂಬರ್ 2020 (10:46 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಹಾಗೂ ನಟಿ ಸಾರಾ ಅಲಿ ಖಾನ ಸೀಕ್ರೆಟ್ ಆಗಿ ಡೇಟಿಂಗ್ ನಡೆಸುತ್ತಿದ್ದರು.

ಈ ವಿಷಯವನ್ನು ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಸಹಾಯಕ ಸಬೀರ್ ಅಹ್ಮದ್ ಬಹಿರಂಗಪಡಿಸಿದ್ದಾರೆ.

ಸುಶಾಂತ್ ಹಾಗೂ ಸಾರಾ ಅಲಿ ಖಾನ್ ಬ್ಯಾಂಕಾಕ್ ಪ್ರವಾಸಕ್ಕಾಗಿ ಚಾರ್ಟರ್ಡ್ ವಿಮಾನವನ್ನು ಕಾಯ್ದಿರಿಸಿದ್ದರು. ಏಕೆಂದರೆ ಸಾರಾ ಅಲಿ ಖಾನ್ ಅವರು ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆಂದು ಯಾರಿಗೂ ತಿಳಿಯಬಾರದು ಬಯಸಿದ್ದರು ಎಂದಿದ್ದಾರೆ.

ಸಾರಾ ಅಲಿ ಖಾನ್ ಅವರು ಡೇಟಿಂಗ್ ಮಾಡುತ್ತಿದ್ದಾರೆಂದು ಯಾರಿಗೂ ತಿಳಿಯದ ಕಾರಣ ನಟ ತಮ್ಮ ಬ್ಯಾಂಕಾಕ್ ಪ್ರವಾಸಕ್ಕಾಗಿ ಚಾರ್ಟರ್ಡ್ ವಿಮಾನವನ್ನು ಕಾಯ್ದಿರಿಸಿದ್ದರು ಎಂದು ಮಾಜಿ ಸಹಾಯಕ ಸಬೀರ್ ಅಹ್ಮದ್ ಬಹಿರಂಗಪಡಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ