ಈ ತಿಂಗಳು ಆರಂಭಿಕ ವಾರದಲ್ಲಿ ಬಿಡುಗಡೆ ಆದ ಈ ಚಿತ್ರವೂ ಓವರ್ಸೀಸ್ ಮಾರ್ಕೆಟ್ನಲ್ಲಿ ಸಹಿತ 70 ಕೋಟಿಗಳಷ್ಟು ಗಳಿಕೆ ಮಾಡಿದೆ. ಈ ಚಿತ್ರವನ್ನು 140 ಕೋಟಿ ರೂಪಾಯಿಗಳ ಮೊತ್ತದಲ್ಲಿ ನಿರ್ಮಿಸಲಾಗಿದೆ. ಇದು ಭಾರತ ಮಾತ್ರವಲ್ಲ ಬ್ರಿಟನ್ , ಅಮೆರಿಕ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ್ ದೇಶದ ಪ್ರೇಕ್ಷಕರನ್ನು ಆಕರ್ಷಿಸಿದೆ.