ರಮ್ಯಾ ಮೇಡಂ ಟ್ಯೂಷನ್ ಗೆ ಹೋಗ್ಲಿ ಬುಲೆಟ್ ಪ್ರಕಾಶ್ ಟಾಂಗ್
ತಮಗೆ ಬುದ್ಧಿ ಇಲ್ಲದೇ ಇದ್ದರೆ ತಮ್ಮದೇ ಪಕ್ಷದಲ್ಲಿ ಹಲವು ರಾಜಕೀಯ ತಜ್ಞರಿರಬಹುದು. ಅವರಿಂದ ಸಾರ್ವಜನಿಕವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಟ್ಯೂಷನ್ ಪಡೆದುಕೊಳ್ಳಿ. ಹಾಗಾದರೂ ಸಾರ್ವಜನಿಕವಾಗಿ ಒಬ್ಬ ನಾಯಕನ ಬಗ್ಗೆ ರಾಷ್ಟ್ರೀಯ ಪಕ್ಷದ ನಾಯಕಿಯಾಗಿ ಹೇಗೆ ಮಾತನಾಡಬೇಕು ಎಂದು ತಿಳಿದುಕೊಳ್ಳಬಹುದು. ಪಾಕಿಸ್ತಾನವನ್ನು ಸ್ವರ್ಗ ಎಂದು ಕೊಂಡಾಡುವ ರಮ್ಯಾ ಮೇಡಂನಂತಹವರಿಂದ ವಿಶ್ವನಾಯಕ ಮೋದಿ ಬಗ್ಗೆ ಹೇಳಿಸಿಕೊಳ್ಳಬೇಕಾ?’ ಎಂದು ಟಾಂಗ್ ಕೊಟ್ಟಿದ್ದಾರೆ.