ಈ ಮೂಲಕ ನಿರ್ಮಾಪಕರ ವೆಚ್ಚ ಕಡಿಮೆ ಮಾಡಲು ಹೊರಟ ಹಾಸ್ಯ ನಟ ರೋಬೊ ಶಂಕರ್
ಖಾಕಿ ಸಮವಸ್ತ್ರದ ಅಂಗಿಯನ್ನು ಮಾತ್ರ ಧರಿಸಿದ ಬಗ್ಗೆ ಹಲವರು ಪ್ರಶ್ನಿಸಿದಾಗ ಇದಕ್ಕೆ ಹಾಸ್ಪದವಾಗಿ ಉತ್ತರಿಸಿದ ರೋಬೋ ಶಂಕರ್ ಅವರು, ಇದು ಕ್ಲೋಸ್ ಅಪ್ ಶಾಟ್ ಆಗಿರುವುದರಿಂದ ನಿರ್ಮಾಪಕರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಅವರು ಕೇವಲ ಶರ್ಟ್ ಮಾತ್ರ ಧರಿಸುತ್ತಾರೆ ಎಂದು ಹೇಳಿದ್ದಾರೆ.