ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ನಟ ಕಾರ್ತಿ

ಬುಧವಾರ, 7 ಅಕ್ಟೋಬರ್ 2020 (09:39 IST)
ಚೆನ್ನೈ : ನಟ ಕಾರ್ತಿ ಅವರ  ಪತ್ನಿ ರಂಜನಿ ಗರ್ಭಿಣಿಯಾಗಿದ್ದು, ಎರಡನೇ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಟ ಕಾರ್ತಿ 2011ರಲ್ಲಿ ರಂಜನಿಯೊಂದಿಗೆ ವಿವಾಹವಾಗಿದ್ದರು. ಮತ್ತು ಈ ದಂಪತಿಗೆ ಈಗಾಗಲೇ ಉಮಾಯಾಲ್ ಹೆಸರಿನ ಮಗಳಿದ್ದಾಳೆ. ಆಕೆಗೆ ಈಗ 7 ವರ್ಷವಾಗಿದ್ದು, ಇದೀಗ ನಟ ಕಾರ್ತಿ ದಂಪತಿ ಎರಡನೇ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ