ನಟ ದಿಗಂತ್ ಮಂಚಾಲೆಗೆ ಗೋವಾದಲ್ಲಿ ಅವಘಡ: ಸ್ಥಿತಿ ಚಿಂತಾಜನಕ
ಗೋವಾದಲ್ಲಿ ಅವಘಡ ಸಂಭವಿಸಿದ್ದು, ಇದೀಗ ಪ್ರಾಥಮಿಕ ಚಿಕಿತ್ಸೆ ಬಳಿಕ ಏರ್ ಲಿಫ್ಟ್ ಮೂಲಕ ದಿಗಂತ್ ರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ.
ಪತ್ನಿ ಐಂದ್ರಿತಾ ಜೊತೆ ಗೋವಾಗೆ ಹೋಗಿದ್ದಾಗ ಬೀಚ್ ನಲ್ಲಿ ಸಾಹಸ ಮಾಡಲು ಹೊರಟಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.