ರಾಜಮೌಳಿ ಆರ್.ಆರ್.ಆರ್ ಚಿತ್ರಕ್ಕಾಗಿ ಅಮೇರಿಕಾದಿಂದ ಬಂದ ನಟರೆಷ್ಟು ಮಂದಿ ಗೊತ್ತಾ?

ಮಂಗಳವಾರ, 9 ಮಾರ್ಚ್ 2021 (08:41 IST)
ಹೈದರಾಬಾದ್ : ನಿರ್ದೇಶಕ ರಾಜಮೌಳಿ ಅವರ  ಆರ್.ಆರ್.ಆರ್ ಚಿತ್ರದಲ್ಲಿ ಯಂಗ್ ಸ್ಟಾರ್ ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ನಟಿಸುತ್ತಿದ್ದಾರೆ. ಇದೀಗ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಿಸಲಾಗುತ್ತಿದೆ.

ಪ್ರಸ್ತುತ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಉಪಸ್ಥಿತಿಯಲ್ಲಿ ಕ್ಲೈಮ್ಯಾಕ್ಸ್ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿದೆ. ಈಗ ಇತ್ತೀಚಿನ ಮಾಹಿತಿ ಪ್ರಕಾರ ಆರ್.ಆರ್.ಆರ್ ಚಿತ್ರರಂಡವು ಅಮೇರಿಕಾದಿಂದ 40 ಹೋರಾಟಗಾರರನ್ನು ಕ್ಲೈಮ್ಯಾಕ್ಸ್ ಶೂಟಿಂಗ್ ಗಾಗಿ ಕರೆತಂದಿದ್ದಾರೆ. ಈಗಾಗಲೇ 40 ಮಂದಿ ಹೈದರಾಬಾದ್ ಗೆ ಬಂದಿಳಿದಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ