ಬಡವ ರಾಸ್ಕಲ್ ರಿಲೀಸ್ ಡೇಟ್ ಘೋಷಿಸಿದ ಡಾಲಿ ಧನಂಜಯ್

ಶುಕ್ರವಾರ, 8 ಅಕ್ಟೋಬರ್ 2021 (08:50 IST)
ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಬಡವ ರಾಸ್ಕಲ್ ಸಿನಿಮಾ ರಿಲೀಸ್ ಡೇಟ್ ಘೋಷಣೆಯಾಗಿದೆ.

Photo Courtesy: Twitter

ಇದೇ ಕ್ರಿಸ್ ಮಸ್ ಗೆ ಅಂದರೆ ಡಿಸೆಂಬರ್ 24 ಕ್ಕೆ ಸಿನಿಮಾ ಥಿಯೇಟರ್ ನಲ್ಲಿ ತೆರೆ ಕಾಣಲಿದೆ. ಇದು ಈ ವರ್ಷ ತೆರೆ ಕಾಣುತ್ತಿರುವ ಡಾಲಿ ಧನಂಜಯ್ ಅವರ ಐದನೇ ಸಿನಿಮಾ ಎನ್ನುವುದು ವಿಶೇಷ.

ಧನಂಜಯ್ ಅವರ ರತ್ನನ್ ಪ್ರಪಂಚ, ಸಲಗ ಇದೇ ತಿಂಗಳು ಬಿಡುಡೆಯಾಗುತ್ತಿದೆ. ಈ ಪೈಕಿ ರತ್ನನ್ ಪ್ರಪಂಚ ಒಟಿಟಿ ರಿಲೀಸ್ ಕಾಣುತ್ತಿದೆ. ಇದಲ್ಲದೆ ತಮ್ಮ ಹೋಂ ಬ್ಯಾನರ್ ನಲ್ಲಿ ಹೆಡ್ ಬುಷ್ ಸಿನಿಮಾ ನಿರ್ಮಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ