ಡ್ರಗ್ಸ್ ಕೇಸ್ : ಕಾಂಗ್ರೆಸ್ ಶಾಸಕನ ಜೊತೆ ಸಿನಿಮಾ ನಟಿ ಲಿಂಕ್?

ಗುರುವಾರ, 10 ಸೆಪ್ಟಂಬರ್ 2020 (18:33 IST)
ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ಕೇಸ್ ಇದೀಗ ರಾಜಕೀಯ ಮುಖಂಡರನ್ನೂ ಸುತ್ತುವರಿದಿದೆ.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರ ಜೊತೆಗೆ ಬಂಧಿತರಾಗಿರುವ ನಟಿ ಸಂಜನಾ ಗಲ್ರಾನಿ ನಡುವೆ ಇರುವ ಸಂಬಂಧವನ್ನು ಬಿಜೆಪಿ ಪ್ರಶ್ನೆ ಮಾಡಿದೆ.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಸಹಾಯವನ್ನು ಸಿನಿಮಾನಟಿ ಸಂಜನಾ ಹೇಗೆ ಮತ್ತು ಏಕೆ ಪಡೆದುಕೊಂಡರು? ಅವರ ನಡುವೆ ಇರುವ ಸಂಬಂಧವೇನು? ಈ ವಿಷಯ ತನಿಖೆ ಮಾಡುವಂತೆ ರಾಹುಲ್ ಗಾಂಧಿ ಏಕೆ ಆಗ್ರಹ ಮಾಡುತ್ತಿಲ್ಲ ಎಂದು ಬಿಜೆಪಿ ಪ್ರಶ್ನಿಸಿದೆ.

BJP Karnataka
@BJP4Karnataka

Why did Actress Sanjana, arrested by the Police in Drugs case seek the help of @INCKarnataka senior leader & MLA @BZZameerAhmedK? What is His relationship with Her? Why is @INCIndia co-owner @RahulGandhi not seeking an investigation into this issue? #CONgressSupportsDrugMafia


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ