ಡ್ರಗ್ ಕೇಸ್ : ಸ್ಯಾಂಡಲ್ ವುಡ್ ನಟ – ನಟಿಯರಿಗೆ ಬಿಗ್ ಶಾಕ್

ಶನಿವಾರ, 29 ಆಗಸ್ಟ್ 2020 (17:37 IST)
ಡ್ರಗ್ ಮಾಫಿಯಾದ ಬೆನ್ನು ಹತ್ತಿರುವ ಪೊಲೀಸರು ಈಗಾಗಲೇ ಪ್ರಮುಖ ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಅನಿಕಾ, ರವೀಂದ್ರ, ಅನುಪ್ ಬಂಧಿತರಾಗಿದ್ದು, ಸ್ಯಾಂಡಲ್ ವುಡ್ ನ ಕೆಲವು ನಟರಿಗೆ, ನಟಿಯರಿಗೆ ಡ್ರಗ್ ಪೂರೈಸಿದ್ದಾಗಿ ಎನ್ ಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.

ಈ ನಡುವೆ ನಟ, ನಟಿಯರು ಮಾತ್ರ ಅಲ್ಲ ಕೆಲವು ಸಂಗೀತ ನಿರ್ದೇಶಕರು, ರಿಯಾಲಿಟಿ ಶೋಗಳಲ್ಲಿನ ಕೆಲವು ಸ್ಪರ್ಧಿಗಳಿಗೂ ಡ್ರಗ್ ಪೂರೈಸಲಾಗಿದೆ ಎಂಬ ಸುದ್ದಿ ಹರಿದಾಡತೊಡಗಿದೆ.

ಹೀಗಾಗಿ ಹೆಸರು ಕೇಳಿಬಂದಿರುವ ನಟ ನಟಿಯರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ