ಪೊಲೀಸ್ ಠಾಣೆ ಮೆಟ್ಟಿಲೇರಿದ ಸಲಗ ಸಿನಿಮಾ ವಿವಾದ
ಆದರೆ ತ್ರಿವೇಣಿಯಲ್ಲಿ ಸಲಗ ಚೆನ್ನಾಗಿ ಓಡುತ್ತಿರುವ ಕಾರಣ ಥಿಯೇಟರ್ ಬಿಟ್ಟುಕೊಡಲು ದುನಿಯಾ ವಿಜಯ್ ಹಿಂದೇಟು ಹಾಕುತ್ತಿದ್ದಾರಂತೆ. ಇದೇ ಕಾರಣಕ್ಕೆ ರಿಯಲ್ ಎಸ್ಟೇಟ್ ಸಿನಿಮಾ ನಿರ್ಮಾಪಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ನಡುವೆ ಮಾಧ್ಯಮಗಳು ಪ್ರಶ್ನಿಸಿದಾಗ ರಿಯಲ್ ಎಸ್ಟೇಟ್ ನಿರ್ಮಾಪಕರು ಸಲಗ ಸಿನಿಮಾಗೆ ತೊಂದರೆಯಾಗಬಾರದು ಎಂದು ನಾವು ಕಂಪ್ಲೇಂಟ್ ವಾಪಸ್ ಪಡೆದು ಬೇರೆ ಥಿಯೇಟರ್ ನಲ್ಲಿ ನಮ್ಮ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.