ಯೋಗರಾಜ್ ಭಟ್ ಗೆ ಲಿಪ್ ಕಿಸ್ ಕೊಟ್ಟ ಅಭಿಮಾನಿ!
ನಿನ್ನೆ ನಿರ್ದೇಶಕ ಯೋಗರಾಜ್ ಭಟ್ ಥಿಯೇಟರ್ ಗೆ ಭೇಟಿ ನೀಡಿ ಅಭಿಮಾನಿಗಳ ಜೊತೆ ಸಿನಿಮಾ ಯಶಸ್ಸಿನ ಖುಷಿ ಹಂಚಿಕೊಂಡಿದ್ದಾರೆ.
ಈ ವೇಳೆ ಅಭಿಮಾನಿಗಳು ಯೋಗರಾಜ್ ಭಟ್ ರನ್ನು ಎತ್ತಿ ಮುದ್ದಾಡಿದ್ದಾರೆ. ಅದರಲ್ಲೂ ಅಭಿಮಾನಿಯೊಬ್ಬನಂತೂ ಯೋಗರಾಜ್ ಭಟ್ ಗೆ ಲಿಪ್ ಕಿಸ್ ಕೊಟ್ಟು ಬಿಟ್ಟಿದ್ದಾನೆ! ಈ ವಿಡಿಯೋ ಈಗ ವೈರಲ್ ಆಗಿದ್ದು, ಸಾಕಷ್ಟು ಟ್ರೋಲ್ ಆಗುತ್ತಿದೆ.