ನಿರ್ಮಾಪಕ ಅರ್ಬಾಜ್ ಖಾನ್ ದಿನೇಶ್ ಗಾಂಧಿ ತಮ್ಮ ಹಿಂದಿನ ಚಿತ್ರ ಛತ್ರಪತಿಯ ಮುಹೂರ್ತಕ್ಕೆ ಬಂದಿದ್ದರು, ಆದರೆ ಅಭಿನಯಿಸಿರಲಿಲ್ಲ. ಅರ್ಬಾಜ್ ಖಾನ್ ಬಳಿ ದಬಾಂಗ್ ಚಿತ್ರದ ರೀಮೇಕ್ ಆಗುತ್ತಿರುವ ಕನ್ವರ್ ಲಾಲ್ ಚಿತ್ರದ ಹಕ್ಕುಗಳನ್ನು ಪಡೆದಿರುವ ನಿರ್ಮಾಪಕರು ಈ ಚಿತ್ರದಲ್ಲಿ ದಬಾಂಗ್ ಚಿತ್ರದ ನಿರ್ಮಾಪಕ , ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರಿಗೆ ಮುಖ್ಯ ಪಾತ್ರಮಾಡುವುದಕ್ಕೆ ಆಹ್ವಾನ ನೀಡಿದ್ದಾರೆ. ಈ ಚಿತ್ರದ ಶೂಟಿಂಗ್ ಕರ್ನಾಟಕ, ಕೇರಳ, ಹೈದರಾಬಾದ್ ಮತ್ತು ಲಂಡನ್ ನಲ್ಲಿ ನಡೆಯಲಿದೆ.