ಗೋಲ್ಡನ್ ಸ್ಟಾರ್ ಗಣೇಶ್ ಹೊಸ ಸಿನಿಮಾಗೆ ಪುನೀತ್ ಹಾಡೇ ಟೈಟಲ್

ಶನಿವಾರ, 2 ಏಪ್ರಿಲ್ 2022 (10:13 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಲಿರುವ ಹೊಸ ಸಿನಿಮಾದ ಟೈಟಲ್ ಇಂದು ಬೆಳಿಗ್ಗೆ ಲಾಂಚ್ ಆಗಿದೆ.

ಈ ಸಿನಿಮಾಗೆ ಪುನೀತ್ ರಾಜ್ ಕುಮಾರ್ ಬಾಲನಟನಾಗಿ ಮಿಂಚಿದ್ದ ಹಾಡು ‘ಬಾನದಾರಿಯಲ್ಲಿ’ ಟೈಟಲ್ ಇಡಲಾಗಿದೆ. ಜೊತೆಗೆ ನೋಡು ಎಂಥ ಚಂದ ಎಂಬ ಅಡಿಬರಹವೂ ಇದೆ.

ಈ ಸಿನಿಮಾಗೆ ಪ್ರೀತಂ ಗುಬ್ಬಿ ನಿರ್ದೇಶನ ಮಾಡಲಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದಾರೆ. ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ