ಅಹಮ್ಮದಾಬಾದ್ ನಲ್ಲೂ ಅಪ್ಪು ಅಭಿಮಾನಿಯ ಅಭಿಮಾನ

ಶನಿವಾರ, 2 ಏಪ್ರಿಲ್ 2022 (09:55 IST)
ಬೆಂಗಳೂರು: ಇತ್ತೀಚೆಗೆ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೇಲಿನ ಅಭಿಮಾನದಿಂದ ಎಷ್ಟೋ ಜನ ತಮ್ಮದೇ ರೀತಿಯಲ್ಲಿ ಅಭಿಮಾನ ಸಲ್ಲಿಸುತ್ತಿದ್ದಾರೆ.

ಇದೀಗ ದೂರದ ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ಅಭಿಮಾನಿಯೊಬ್ಬರು ತಮ್ಮ ಮೆಚ್ಚಿನ ನಟನ ಮೇಲಿನ ಅಭಿಮಾನ ಮೆರೆದಿದ್ದಾರೆ.

ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಅಹಮ್ಮದಾಬಾದ್ ನಲ್ಲಿ ಅಭಿಮಾನಿಯೊಬ್ಬರು ಊಟ ವಿತರಿಸಿ ಸಮಾಜ ಸೇವೆ ಮಾಡಿದ್ದಾರೆ.ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ