ಹಾಟ್ ನಟಿ ಸಮೀರಾ ರೆಡ್ಡಿ ಬಾಲಿವುಡ್ ಬಗ್ಗೆ ಬಾಂಬ್ ಸಿಡಿಸೋದಾ
ಹಸಿ ಬಿಸಿ ಹಾಟ್ ಫೇವರಿಟ್ ದೃಶ್ಯಗಳ ನಟನೆಯಿಂದ ಫೇಮಸ್ಸ್ ಆಗಿರುವ ನಟಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇಲ್ಲಿ ಕೃತಜ್ಞತಾ ಭಾವಗಳಿಲ್ಲ. ಯಾರ ಬಗ್ಗೆ ಯಾರಿಗೂ ಪ್ರೀತಿ, ಸಂವೇದನೆಗಳಂತೂ ಇಲ್ಲವೇ ಇಲ್ಲ.. ಆದ್ದರಿಂದ ಇಲ್ಲಿನ ಜನರು ನಿರ್ದಯಿಗಳಂತೆ ವರ್ತಿಸುತ್ತಾರೆ.
ಹೀಗೆ ಆರೋಪಗಳನ್ನು ಮಾಡುತ್ತಾ ಬಾಲಿವುಡ್ ಜನರನ್ನು ಜರಿದಿದ್ದಾರೆ ದಕ್ಷಿಣದ ಸಿನಿಮಾ ನಟಿ ಸಮೀರಾ ರೆಡ್ಡಿ..!
ಮೈ ಚಳಿ ಬಿಟ್ಟು ಅಭಿನಯಿಸುವ ಸಮೀರಾ ರೆಡ್ಡಿ ಇಷ್ಟೊಂದು ಧೈರ್ಯ ಎಲ್ಲಿಂದ ಬಂತು? ಎನ್ನೋ ಪ್ರಶ್ನೆ ಕೆಲವು ಸಿನಿ ಅಭಿಮಾನಿಗಳನ್ನು ಕಾಡುತ್ತಿದೆ.