ದಿಲ್ ಬೆಚರಾ ಸಿನಿಮಾಗೆ ನಟ ಸುಶಾಂತ್ ಸಿಂಗ್ ಪಡೆದ ಸಂಭಾವನೆ ಎಷ್ಟು?

ಮಂಗಳವಾರ, 25 ಆಗಸ್ಟ್ 2020 (12:08 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಯುತ್ತಿದೆ.

ಈ ನಡುವೆ ನಟ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಕೊನೆ ಚಿತ್ರ ದಿಲ್ ಬೆಚರಾಕ್ಕೆ ಭಾರೀ ಕಡಿಮೆ ಸಂಭಾವನೆ ಪಡೆದಿರುವ ವಿಷಯ ಬಹಿರಂಗವಾಗಿದೆ.

ನಟ ಸುಶಾಂತ ಸಿಂಗ್, ಸಾಮಾನ್ಯವಾಗಿ ಒಂದು ಸಿನಿಮಾಗೆ 6-8 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಆದರೆ ದಿಲ್ ಬೆಚರಾಕ್ಕೆ ಮಾತ್ರ 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರಂತೆ.

 ಅಗಲಿದ ನಟನ ಕೈಯಲ್ಲಿ ಹಲವು ಚಿತ್ರಗಳ ಆಫರ್ ಗಳಿದ್ದವು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ