ರಿಯಾ ಚಕ್ರವರ್ತಿ – ಮಹೇಶ್ ಭಟ್ ವಾಟ್ಸಪ್ ಚಾಟ್ ವೈರಲ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ನಟನ ಗೆಳತಿ ನಡೆಸಿರುವ ವಾಟ್ಸಪ್ ಚಾಟ್ ಬಹಿರಂಗಗೊಂಡಿದೆ.
ನಿರ್ದೇಶಕ ಮಹೇಶ್ ಭಟ್ ಬಳಿ, ರಿಯಾ ಚಕ್ರವರ್ತಿಯು ತಾನು ತನ್ನ ಬಾಯ್ ಫ್ರೆಂಡ್ (ಸುಶಾಂತ್) ನನ್ನು ತುಂಬಾ ಭಾರವಾದ, ನೋವಿನಿಂದ ಬಿಟ್ಟುಹೋಗುತ್ತಿದ್ದೇನೆ ಎಂಬುದನ್ನು ಬರೆದುಕೊಂಡಿದ್ದಳು ಎನ್ನಲಾಗಿದೆ.
“ನಿಮ್ಮ ಕೊನೆಯ ಕರೆ ನನಗೆ ಎಚ್ಚರಿಕೆಯ ಕರೆಯಾಗಿತ್ತು…ನೀವು ನನ್ನ ಕಣ್ಣು ತೆರೆಸಿದ ದೇವರು. ಇಂದು ಹಾಗೂ ಎಂದೆಂದಿಗೂ”..ಎಂಬ ಮೇಸೆಜ್ ನ್ನು ರಿಯಾ -ಮಹೇಶ್ ಭಟ್ ಗೆ ಕಳುಹಿಸಿದ್ದಳು ಎನ್ನಲಾಗಿದೆ.