ಕ್ರಿಶ್ 4 ಗೆ ರೆಡಿಯಾದ ಹೃತಿಕ್ ರೋಷನ್

ಶನಿವಾರ, 25 ಜುಲೈ 2020 (22:18 IST)
ಬಾಲಿವುಡ್ ನಟ ಹೃತಿಕ್ ರೋಷನ್ ಕ್ರಿಶ್ 4 ಸಿನಿಮಾಗಾಗಿ ಬ್ಯುಸಿಯಾಗಿದ್ದಾರೆ.

 ಕ್ರಿಶ್ ಸರಣಿಯ ಚಿತ್ರಗಳು ಹೃತಿಕ್ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡಿವೆ.

ಈಗ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಮುಂದಿನ ಚಿತ್ರ ಕ್ರಿಶ್ 4 ಗಾಗಿ ತೀವ್ರ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ.

ಆಕ್ಷನ್ ಮತ್ತು ದೃಶ್ಯಗಳ ವಿಷಯದಲ್ಲಿ ನಿರ್ಮಾಪಕರು ಈ ಬಾರಿ ಕ್ರಿಶ್ 4 ನ್ನು ಅದ್ಧೂರಿಯಾಗಿಸಲು ಯೋಜಿಸುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ