ಸಂಜಯ್ ಲೀಲಾ ಬನ್ಸಾಲಿ ಅವರ ರಾಣಿ ಪದ್ಮಾವತಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರು ರಾಣಿ ಪದ್ಮಾವತಿ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ ಅನ್ನೋ ಸುದ್ದಿ ಕೇಳಿ ಬಂದಿತ್ತು. ಆದ್ರೆ ಇದು ಖಚಿತವಾಗಿರಲಿಲ್ಲ. ಆದ್ರೆ ಈ ಬಗ್ಗೆ ಇದೀಗ ಖಚಿತವಾದ ಮಾಹಿತಿ ಹೊರ ಬಿದ್ದಿದೆ. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅಂತಾ ಸಿನಿಮಾ ತಂಡದ ಮೂಲಗಳಿಂದ ಖಚಿತವಾಗಿದೆ.