ಬರ್ತ್ ಡೇ ದಿನ ಜೋಗಿ ಪ್ರೇಮ್ ಹೊಸ ಸಿನಿಮಾ ಅನೌನ್ಸ್

ಗುರುವಾರ, 22 ಅಕ್ಟೋಬರ್ 2020 (11:37 IST)
ಬೆಂಗಳೂರು: ಜೋಗಿ ಪ್ರೇಮ್ ಜನ್ಮದಿನವಾದ ಇಂದು ಅವರ ಹೊಸ ಸಿನಿಮಾವೊಂದು ಅನೌನ್ಸ್ ಆಗಿದೆ. ಆದರೆ ಈ ಸಿನಿಮಾದಲ್ಲಿ ಅವರು ನಾಯಕರಾಗಿದ್ದಾರೆ.


ಈ ಸಿನಿಮಾದಲ್ಲಿ ಪ್ರೇಮ್ ನಿರ್ದೇಶಕರಾಗಿರುವುದಿಲ್ಲ. ಎಂಎಸ್ ಆರ್ ಪ್ರೊಡಕ್ಷನ್ ನಡಿಯಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಹೆಚ್. ವಿಜಯ್ ಕುಮಾರ್ ಚಿತ್ರದ ನಿರ್ದೇಶಕರು. ಬರ್ತ್ ಡೇ ನಿಮಿತ್ತ ಅಧಿಕೃತ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ