ಡಿವೋರ್ಸ್ ಅರ್ಜಿ ಹಿಂಪಡೆದ ಕೆ.ಕಲ್ಯಾಣ್ ಪತ್ನಿ

ಸೋಮವಾರ, 12 ಅಕ್ಟೋಬರ್ 2020 (16:30 IST)
ಪ್ರೇಮಕವಿ ಕೆ.ಕಲ್ಯಾಣ್ ಅವರ ಪತ್ನಿ ಸಲ್ಲಿಸಿದ್ದ ಡಿವೋರ್ಸ್ ಅರ್ಜಿಯನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಪತ್ನಿ ಅಶ್ವಿನಿ ತಮ್ಮ ಪತಿ ಪ್ರೇಮಕವಿ ಕೆ.ಕಲ್ಯಾಣ್ ಜೊತೆಗೆ ಸಮಸ್ಯೆ ಬಗೆಹರಿಸಿಕೊಂಡು ಬಾಳುವುದಾಗಿ ತಿಳಿಸಿದ್ದಾರೆ.

ಕುಟುಂಬದವರು ಸುಳಿಯೊಂದರಲ್ಲಿ ಸಿಲುಕಿದ್ದ ಪರಿಣಾಮ ಹೀಗಾಗಿದೆ. ಇದೀಗ ಎಲ್ಲ ಗೊಂದಲ, ಸಮಸ್ಯೆ ಪರಿಹಾರವಾಗಿವೆ. ಪೊಲೀಸರ ಸಹಾಯವನ್ನು ಮರೆಯೋದಿಲ್ಲ ಎಂದಿದ್ದಾರೆ.

ಮನೆಗಳಲ್ಲಿ ಕೆಲಸ ಮಾಡುವವರ ಬಗ್ಗೆ ಸರಿಯಾಗಿ ತಿಳಿದುಕೊಂಡ ಬಳಿಕವೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ