ಮೈದಾನದಲ್ಲೇ ಕಿಚ್ಚ ಸುದೀಪ್ ಕಾಲಿಗೆರಗಿ ಆಶೀರ್ವಾದ ಪಡೆದ ಮಲಯಾಳಂ ನಟ
ಕೇರಳ ಸ್ಟ್ರೈಕರ್ಸ್ ತಂಡದ ಆಟಗಾರ, ನಟ ಮಣಿಕ್ಕುಟ್ಟನ್ ಬ್ಯಾಟಿಂಗ್ ಮಾಡಲು ಕ್ರೀಸ್ ಗೆ ಬಂದಾಗ ಕಿಚ್ಚ ಸುದೀಪ್ ಕೈ ಕುಲುಕಿದರು. ಆದರೆ ಮಣಿಕ್ಕುಟ್ಟನ್ ನೇರವಾಗಿ ಸುದೀಪ್ ಕಾಲಿಗೆರಗಿ ಆಶೀರ್ವಾದ ಪಡೆಯುವ ಮೂಲಕ ತಮ್ಮ ಅಭಿಮಾನ ಪ್ರದರ್ಶಿಸಿದರು.