ಮತ್ತೆ ರಿಲೀಸ್ ಆದ ಕೆಜಿಎಫ್ 1 ಗೆ ಭರ್ಜರಿ ಪ್ರತಿಕ್ರಿಯೆ
ಮೈಸೂರು ಮುಂತಾದೆಡೆ ಮಧ್ಯಾಹ್ನದ ಶೋ ಹೌಸ್ ಫುಲ್ ಆಗಿ ಪ್ರದರ್ಶನವಾಗಿದೆ. ಈ ಸಿನಿಮಾ ಬಿಡುಗಡೆಯಾಗಿ ಮೂರು ವರ್ಷವೇ ಆದರೂ ಈಗಲೂ ಅಷ್ಟೇ ಕ್ರೇಜ್ ಇರುವುದು ವಿಶೇಷ.
ಏಪ್ರಿಲ್ 14 ರಂದು ಕೆಜಿಎಫ್ 2 ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಮೊದಲನೇ ಪಾರ್ಟ್ ಬಿಡುಗಡೆ ಮಾಡಿ ಜನರನ್ನು ಥಿಯೇಟರ್ ನತ್ತ ಸೆಳೆಯಲು ಚಿತ್ರತಂಡ ತಂತ್ರ ಹೂಡಿದೆ.