ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ಕೆಜಿಎಫ್ 2 ಹೊಸ ಪೋಸ್ಟರ್ ರಿಲೀಸ್

ಶನಿವಾರ, 8 ಜನವರಿ 2022 (10:30 IST)
Photo Courtesy: Twitter
ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ. ಈ ಹಿನ್ನಲೆಯಲ್ಲಿ ಕೆಜಿಎಫ್ 2 ಚಿತ್ರತಂಡ ಯಶ್ ಹೊಸ ಪೋಸ್ಟರ್ ರಿಲೀಸ್ ಮಾಡಿದೆ.

ಯಶ್ ಬರ್ತ್ ಡೇಗೆ ಕೆಜಿಎಫ್ 2 ಸಿನಿಮಾ ಟೀಸರ್ ಹೊರಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈಗ ಅದು ಸುಳ್ಳಾಗಿದೆ. ಇದರ ಬದಲು ಫ್ಯಾನ್ಸ್ ಖುಷಿಯಾಗಲೆಂದು ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಎಚ್ಚರಿಕೆ ಫಲಕದ ಹಿಂದೆ ರಾಕಿ ಭಾಯಿ ನಿಂತಿರುವ ಪೋಸ್ಟರ್ ಹೊರಬಿಟ್ಟಿರುವ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್ ಯಶ್ ಬರ್ತ್ ಡೇಗೆ ಶುಭ ಕೋರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ