ಬಿಗ್ ಬಾಸ್ ಗಾಗಿ ಕಿಚ್ಚ ಸುದೀಪ್ ಪಡೆಯಲಿರುವ ಸಂಭಾವನೆಯೆಷ್ಟು ಗೊತ್ತಾ?

ಗುರುವಾರ, 10 ಅಕ್ಟೋಬರ್ 2019 (09:17 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ 7 ನೇ ಆವೃತ್ತಿಗೆ ಇನ್ನೇನು ಎರಡೇ ದಿನ ಬಾಕಿಯಿದ್ದು ಈ ಶೋನಲ್ಲಿ ಪ್ರಮುಖ ಆಕರ್ಷಣೆಯೆಂದರೆ ಕಿಚ್ಚ ಸುದೀಪ್.


ಕಿಚ್ಚ ಸುದೀಪ್ ಈ ಶೋನಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಒಂದು ರೀತಿಯ ಆಪತ್ಬಾಂಧವನಿದ್ದನಂತೆ. ಬಿಗ್ ಬಾಸ್ ಶೋ ಎಂದರೆ ಸುದೀಪ್ ಎನ್ನುವಷ್ಟು ಜನಪ್ರಿಯ.

ಇಂತಿಪ್ಪ ಸುದೀಪ್ ಪ್ರತೀ ಸೀಸನ್ ಗೆ ಪಡೆಯುವ ಸಂಭಾವನೆಯೆಷ್ಟು ಗೊತ್ತಾ? ಆಂಗ್ಲ ಮಾಧ್ಯಮವೊಂದರ ಪ್ರಕಾರ ಸುದೀಪ್ ಪ್ರತೀ ಸೀಸನ್ ಗೆ 4 ಕೋಟಿ ರೂ.ಗಳಂತೆ ಸಂಭಾವನೆ ಪಡೆಯುತ್ತಾರಂತೆ. 2015 ರ ನಂತರ ಐದು ವರ್ಷಗಳ ಕಾಲಾವಧಿಗೆ ಸುದೀಪ್ 20 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ