ಶೂಟಿಂಗ್ ನಡುವೆ ಕಿಚ್ಚ ಸುದೀಪ್ ಕ್ರಿಕೆಟ್

ಸೋಮವಾರ, 28 ಸೆಪ್ಟಂಬರ್ 2020 (11:12 IST)
ಬೆಂಗಳೂರು: ಫ್ಯಾಂಟಮ್ ಚಿತ್ರೀಕರಣಕ್ಕಾಗಿ ಹೈದರಾಬಾದ್ ನಲ್ಲಿ ಬೀಡುಬಿಟ್ಟಿರುವ ಕಿಚ್ಚ ಸುದೀಪ್ ಶೂಟಿಂಗ್ ನಡುವೆ ತಮ್ಮ ಟೈಂ ಪಾಸ್ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ಹೇಳಿ ಕೇಳಿ ಕಿಚ್ಚನಿಗೆ ಕ್ರಿಕೆಟ್ ಎಂದರೆ ಅಚ್ಚುಮೆಚ್ಚು. ಹೀಗಾಗಿ ದಿನಗಟ್ಟಲೆ ತಮ್ಮ ಮನೆ ಬಿಟ್ಟು ಹೀಗೆ ಪರ ಊರಿನಲ್ಲಿ ಚಿತ್ರೀಕರಣದಲ್ಲಿ ತೊಡಗಿರುವಾಗ ತಮಗೆ ರಿಲ್ಯಾಕ್ಸ್ ಆಗಲು ಕ್ರಿಕೆಟ್ ವೇದಿಕೆಯಾಗಿದೆ ಎಂದು ಕಿಚ್ಚ ಹೇಳಿಕೊಂಡಿದ್ದಾರೆ. ಜತೆಗೆ ಸೆಟ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ