ಧೋನಿ ಬಗ್ಗೆ ಕಿಚ್ಚ ಸುದೀಪ್ ಮಾತು
ಎಲ್ಲರ ಹೀರೋ, ಎಲ್ಲರ ಫೇವರಿಟ್, ಎಲ್ಲರ ಸ್ಪೂರ್ತಿ, ಎಲ್ಲರ ಸ್ಟಾರ್. ಧೋನಿಯ ಬರ್ತ್ ಡೇ ಸಿಡಿಪಿ ಬಿಡುಗಡೆ ಮಾಡಲು ಅವಕಾಶ ಸಿಕ್ಕಿರುವುದು ನನಗೆ ಸಿಕ್ಕ ಗೌರವ. ಒಬ್ಬ ಸೆಲೆಬ್ರಿಟಿಯಾಗಿ ಅಲ್ಲ. ಒಬ್ಬ ಅಭಿಮಾನಿಯಾಗಿ. ನಿಮಗೆ ಶುಭ ಹಾರೈಕೆಗಳು. ಹ್ಯಾಪೀ ಬರ್ತ್ ಡೇ ಸರ್ ಎಂದು ಶುಭ ಹಾರೈಸಿದ್ದಾರೆ.