ನವರಾತ್ರಿ ವೇಳೆ ಅಮ್ಮನಿಗಾಗಿ ಚಪ್ಪಲಿ ಧರಿಸದೆ, ವ್ರತ ಮಾಡಿದ್ದ ಕಿಚ್ಚ ಸುದೀಪ್
ಆದರೆ ನವರಾತ್ರಿಯಂದು ಬಾರಿಗಾಲಲ್ಲೇ ವೀಕೆಂಡ್ ಶೂ ಅನ್ನು ಮುಗಿಸಿ, ಅಚ್ಚರಿ ಮೂಡಿಸಿದ್ದರು. ಇದಕ್ಕೆ ಕಾರಣ ಅವರ ಅಮ್ಮನೇ ಎಂದಿದ್ದರು.
ನವರಾತ್ರಿ ಹಿನ್ನೆಲೆ ಅಮ್ಮನಿಗಾಗಿ ವ್ರತ ಮಾಡಿದ ಸುದೀಪ್ ಅವರು ಕಾಲಿಗೆ ಚಪ್ಪಲಿ ಧರಿಸದೇ ಬರಿಗಾಲಲ್ಲಿ ವೇದಿಕೆಗೆ ಬಂದಿದ್ದರು. ಅದಲ್ಲದೆ ಅಮ್ಮನ ಮಾತಿನಂತೆ ಬೂದು ಬಣ್ಣದ ಡ್ರೆಸ್‌ನಲ್ಲಿ ಬಂದಿದ್ದರು. ಅದಲ್ಲದೆ ಅಮ್ಮ ಈಗ ಓಕೆನಾ ಎಂದು ಶೋ ಮೂಲಕನೇ ಕೇಳಿಕೊಂಡಿದ್ದರು.