ವಿಶ್ವಕಪ್ ನಡುವೆಯೂ ಅಭಿಷೇಕ್ ಅಂಬರೀಶ್ ಮರೆಯದ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್
ಇದೀಗ ವಿಶ್ವಕಪ್ ಆಡಲು ಇಂಗ್ಲೆಂಡ್ ನಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗ, ಹಾಗೂ ಅಭಿ ಸ್ನೇಹಿತ ಕೆಎಲ್ ರಾಹುಲ್ ಸ್ಪೆಷಲ್ ಆಗಿ ವಿಡಿಯೋ ಮೂಲಕ ವಿಶ್ ಮಾಡಿದ್ದಾರೆ. ನಿನ್ನ ಎಲ್ಲಾ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿ ಎಂದು ಗೆಳೆಯನಿಗೆ ಶುಭ ಹಾರೈಸಿದ್ದಾರೆ ಕೆಎಲ್ ರಾಹುಲ್.