ನೀವೂ ಬದುಕಿ ನಮ್ಮನ್ನೂ ಬದುಕಲು ಬಿಡಿ: ಲೈಗರ್ ಸಹ ನಿರ್ಮಾಪಕಿಯ ಮನವಿ
ಲೈಗರ್ ಸಿನಿಮಾಗೆ ನೆಗೆಟಿವ್ ಪ್ರತಿಕ್ರಿಯೆಗಳು ಬಂದ ಕಾರಣ ಬಾಕ್ಸ್ ಆಫೀಸ್ ನಲ್ಲಿ ದಯನೀಯ ಸೋಲು ಕಂಡಿತ್ತು. ಈ ಬಗ್ಗೆ ಚಾರ್ಮಿ ಕೌರ್ ಟ್ವೀಟ್ ಮಾಡಿದ್ದಾರೆ.
ಕೆಲವು ದಿನಗಳವರೆಗೆ ಸೋಷಿಯಲ್ ಮೀಡಿಯಾಗಳಿಂದ ಬ್ರೇಕ್ ಪಡೆದುಕೊಳ್ಳುತ್ತಿದ್ದೇನೆ. ಮತ್ತೆ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡುತ್ತೇವೆ. ನೀವೂ ಬದುಕಿ, ಉಳಿದವರನ್ನೂ ಬದುಕಲು ಬಿಡಿ ಎಂದು ಕೌರ್ ಮನವಿ ಮಾಡಿದ್ದಾರೆ.