'ಮಾಸ್ತಿಗುಡಿ' ಸಿನಿಮಾ ಟ್ರೈಲರ್

ಶನಿವಾರ, 21 ಜನವರಿ 2017 (08:29 IST)
ದುನಿಯಾ ವಿಜಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಮಾಸ್ತಿಗುಡಿ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಖಳನಾಯಕರಾಗಿ ಅಭಿನಯಿಸಿದ್ದ ಉದಯ ಪರಮಾಪ್ತರಾದ ಉದಯ್ ಮತ್ತು ಅನಿಲ್ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನಡೆಯುತ್ತಿದ್ದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದರು. 
ಈ ಟ್ರೈಲರ್‌ಗೀಗ ಭಾರಿ ಪ್ರತಿಕ್ರಿಯೆ ಸಿಗುತ್ತಿದ್ದು, ಇಲ್ಲಿಯವರೆಗೆ 459,379 ವೀಕ್ಷಿಸಲಾಗಿದೆ.

'ಮಾಸ್ತಿಗುಡಿ' ಸಿನಿಮಾ ಟ್ರೈಲರ್

ವೆಬ್ದುನಿಯಾವನ್ನು ಓದಿ