'ಸೈರಾಟ್' ರಿಮೇಕ್ 'ಮನಸ್ಸು ಮಲ್ಲಿಗೆ ಟ್ರೈಲರ್

ಬುಧವಾರ, 1 ಮಾರ್ಚ್ 2017 (09:35 IST)
ಮರಾಠಿಯ ಬ್ಯಾಕ್‌ಬ್ಲಸ್ಟರ್ ಸಿನಿಮಾ ಸೈರಾಟ್ ಕನ್ನಡ ಅವತರಣಿಕೆ 'ಮನಸ್ಸು ಮಲ್ಲಿಗೆ' ಚಿತ್ರದ ಟ್ರೈಲರ್ ಯೂಟ್ಯೂಬ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಫೆಬ್ರವರಿ 24ರಂದು ಬಿಡುಗಡೆಯಾದ ಟ್ರೈಲರ್‌ ಇಲ್ಲಿಯವರೆಗೆ 526,901 ಬಾರಿ ವೀಕ್ಷಣೆಯಾಗಿದೆ. 


 
ಮೂಲ ಚಿತ್ರ ಸೈರಾಟ್ ನಾಯಕಿ ರಿಂಕು ರಾಜಗುರು ಅವರೇ ಕನ್ನಡದಲ್ಲೂ ನಾಯಕಿಯಾಗಿ ಅಭಿನಯಿಸಿದ್ದು, ಖ್ಯಾತ ಖಳ ನಟ ಸತ್ಯಪ್ರಕಾಶ್ ಅವರ ಮಗ ಈ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾನೆ.

ಕಲಾಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶಿಸನದ ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ.
 
  'ಮನಸ್ಸು ಮಲ್ಲಿಗೆ ಟ್ರೈಲರ್
 
 

ವೆಬ್ದುನಿಯಾವನ್ನು ಓದಿ