ಚಿರು ಸರ್ಜಾ ಬಗ್ಗೆ ಹೊಸ ಸುದ್ದಿ ಕೇಳಿ ಖುಷಿಯಾದ ಮೇಘನಾ ರಾಜ್

ಶುಕ್ರವಾರ, 6 ನವೆಂಬರ್ 2020 (10:41 IST)
ಬೆಂಗಳೂರು: ತಾಯ್ತನದ ಖುಷಿಯಲ್ಲಿರುವ ಮೇಘನಾ ರಾಜ್ ಇದೀಗ ಮತ್ತೊಂದು ಕಾರಣಕ್ಕೆ ಖುಷಿಯಲ್ಲಿದ್ದಾರೆ. ಅದೂ ತಮ್ಮ ಪ್ರೀತಿಯ ಪತಿ ಚಿರು ಸರ್ಜಾ ಕುರಿತಾದ ಸುದ್ದಿಗೆ ಖಷಿಯಾಗಿದ್ದಾರೆ.


ಲಾಕ್ ಡೌನ್ ಬಳಿಕ ಥಿಯೇಟರ್ ತೆರೆದ ಮೇಲೆ ಚಿರು ಸರ್ಜಾ ಅಭಿನಯಿಸಿ ಕೊನೆಯದಾಗಿ ಬಿಡುಗಡೆಯಾಗಿದ್ದ ಶಿವಾರ್ಜುನ ಸಿನಿಮಾ ಮರು ಬಿಡುಗಡೆಯಾಗಿತ್ತು. ಈ ಸಿನಿಮಾ ಮರುಬಿಡುಗಡೆಯಾದ ಮೇಲೂ ಹೌಸ್ ಫುಲ್ ಪ್ರದರ್ಶನ ಕಂಡಿದೆ ಎಂಬ ಸುದ್ದಿ ಮೇಘನಾಗೆ ಖುಷಿ ನೀಡಿದೆ. ಇದನ್ನು ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿರುವ ಮೇಘನಾ ಖುಷಿ ವ್ಯಕ್ತಪಡಿಸಿದ್ದಾರೆ. ಮರು ರಿಲೀಸ್ ಆದರೂ ಜನರನ್ನು ಈ ಸಿನಿಮಾ ಥಿಯೇಟರ್ ನತ್ತ ಸೆಳೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ