........ಇನ್ನು ಇದೆ. ಮುಂದೆ ಓದಿ.
ಅಷ್ಟೇ ಅಲ್ಲ ಅಲ್ಲುಡು ಶೀನು ಆಡಿಯೋ ವೇದಿಕೆಯಲ್ಲಿ ಸಮಂತ ಧರಿಸಿದ್ದ ದ್ರಾಸ್ ಡಿಸೈನ್ ಹಿಂದೊಮ್ಮೆ ದೀಪಿಕ ಧರಿಸಿದ್ದ ಡಿಸೈನ್ ನಂತೆ ಇತ್ತು ಎಂದು , ಅಂತಹದ್ದೇ ಕಾಪಿ ಮಾಡಿದ್ದಾಳೆ ಈ ಹುಡುಗಿ ಎಂದು ಆಡಿಕೊಂಡು ನಕ್ಕರೆ ಕೋಪ ಬರಲ್ವ! ನಿಮ್ಮ ಆಫೀಸಿಗೆ ಬಂದು ಈ ಬಗ್ಗೆ ಬರೆದವರಿಗೆ ಉಡುಪಿನ ಬಗ್ಗೆ ಪಾಠ ಮಾಡ ಬೇಕು. ಸಾಮಾನ್ಯವಾಗಿ ಒಂದು ಡಿಸೈನ್ ಮಾಡಿದ ವಿನ್ಯಾಸಕರು ಅಂತಹದ್ದೇ ವಿನ್ಯಾಸದ ಅನೇಕ ಬಣ್ಣದ ಉಡುಪು ತಯಾರಿಸುತ್ತಾರೆ ಎನ್ನುವ ಸಾಮಾನ್ಯ ಜ್ಞಾನ ಇಲ್ಲವೇ ನಿಮಗೆ ಎಂದು ಕೋಪ ತೋರಿದ್ದಾಳೆ ಈ ಚೆಲುವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವ ಲೇಬಲ್ ಆದರು ಸಹ ಸೆಲೆಕ್ಟೆಡ್ ಪೀಸ್ ಗಳಿರುತ್ತವೆ. ಅನಾಮಿಕ ಖನ್ನ ಧೋತಿ ಸ್ಟೈಲ್, ಅರ್ಪಿತ ಕಟ್ ವರ್ಕ್, ಹೀಗೆ ಅನೇಕ ಸೆಲೆಬ್ರಿಟಿ ಒಂದು ಪೀಸ್ ಮಾತ್ರ ತಯಾರು ಮಾಡಲ್ಲ ಆಕೆಯ ಶಾಪ್ ನಲ್ಲಿ ಇಂತಹ ಅನೇಕವು ಸಿಗುತ್ತದೆ ಎಂದು ಕೋಪ ತೀರಿಸಿದ್ದಾಳೆ .ಸಮ್ಮುಗೆ ಕೋಪ ಬಂದ್ರೆ ಸುಮ್ಮನೆ ಇರಲ್ಲ ಅನ್ನೋ ಸಂಗತಿ ಮತ್ತೆ ಇದರಿಂದ ಸಾಬೀತಾಗಿದೆ.