ಶಕೀಲಾ ಹೀಗೆ ಆಗಲು ಕಾರಣ ಏನು ?

ಸೋಮವಾರ, 7 ಜುಲೈ 2014 (10:31 IST)
ಶಕೀಲ ಭಾರತೀಯ ಚಿತ್ರರಂಗದ ಸಾಫ್ಟ್ ಪೋರ್ನ್ ನಟಿ. ಆಕೆಯ ದುಂಡು ಮೈ .. ಸುಂದರ ಮೈಮಾಟ ನೋಡಿ  ಸವಿದವರಿಗೆ ಇಂತಹ  ಸನ್ನಿವೇಶಗಳಲ್ಲಿ ಇಳಿಯ ಬೇಕಾದ ಸನ್ನಿವೇಶ ಹಾಗೂ ಸಂದರ್ಭ ಮತ್ತು ಕಾರಣವನ್ನು ಇತ್ತೀಚೆಗೆ ಹೇಳಿಕೊಂಡರು ಕನ್ನಡ ಬಿಗ್ ಬಾಸ್ ಕಾರ್ಯಕ್ರಮದಲ್ಲಿ . ಸಾಮಾನ್ಯವಾಗಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಶಕೀಲಾಳ ಬೇರೆ ರೂಪವನ್ನು ನಿರೀಕ್ಷಿಸಿದವರಿಗೆ ಆಕೆ ಭಿನ್ನ ರೂಪ ನೋಡುವ ಸದವಕಾಶ ಎದುರಾಗಿದೆ.
 
 ಆಕೆಯ ನಟನೆ ಬೇರೆ ನಿಜ ಬದುಕು ಬೇರೆ ಎನ್ನುವ ಸಂಗತಿಯು ಈಗ ಆಕೆಯನ್ನು ಆತುರಾತುರವಾಗಿ ಕಂಡವರಿಗೆ ಕಾಣುತ್ತಿದೆ. ತಾನು ಈ ವೃತ್ತಿಗೆ ಬಂದದ್ದು  ಯಾವ ಕಾರಣದಿಂದ ಎನ್ನುವ ಸಂಗತಿ ಹೇಳಿದ್ದಾರೆ ಶಕೀಲ.  
 
.......ಇನ್ನು ಇದೆ. ಮುಂದೆ ಓದಿ. 
 
 

ಈಕೆ ಮಧ್ಯಮವರ್ಗದಲ್ಲಿ ಹುಟ್ಟಿದ ಹೆಣ್ಣುಮಗಳು. ಮನೆಯಲ್ಲಿ ಬಡತನ. ಆರುಜನ ಮಕ್ಕಳನ್ನು ಸಾಕುವ ಹೊಣೆಗಾರಿಕೆ ಈಕೆಯ ತಲೆ ಮೇಲೆ ಬಿದ್ದಾಗ ಶಕೀಲ ಅವರ ಪೋಷಕರು ಈಕೆಯನ್ನು ದುಡಿಯುವುದಕ್ಕೆ ಬಿಟ್ಟರು. ಆಕೆಯ ದುಡಿಮೆಯು ಕುಟುಂಬದ ಬೆಂಗಾವಲಾಗ ಬೇಕಿತ್ತು. 
 
ಅಂದಿನಿಂದ ಆಕೆಯು ಚಿತ್ರರಂಗಕ್ಕೆ ಕಾಲಿಟ್ಟರು. ಈ ಬದುಕನ್ನು ಅತ್ಯಂತ ಚಾಲೆಂಗ್ ಆಗಿ ತೆಗೆದುಕೊಂಡ ಈಕೆಯನ್ನು ಅವಕಾಶಗಳು ಹುಡುಕಿಕೊಂಡು ಬಂದವು. ಆಕೆ ಮೊದಲ ಬಾರಿಗೆ ಅಂದರೆ ತನ್ನ 22 ನೆ ವಯಸ್ಸಿನಲ್ಲಿ ಸಿಲ್ಕ್ ಸ್ಮಿತಾ ತಂಗಿಯ ಪಾತ್ರದಲ್ಲಿ ಪ್ಲೇ ಗರ್ಲ್ಸ್ ಅನ್ನುವ ತಮಿಳು ಚಿತ್ರದ ಮುಖಾಂತರ ಬಣ್ಣ ಹಚ್ಚಿದರು ಹಾಗೂ ....!

ವೆಬ್ದುನಿಯಾವನ್ನು ಓದಿ