ಗ್ಲಾಮರ್, ರೂಪ ಮತ್ತು ಪ್ರತಿಭೆ ಇರುವುದರಿಂದ ಜನಕ್ಕೆ ಮಾತ್ರವಲ್ಲ ಸಿನಿಮಾ ಮಂದಿಗೂ ಸಹ ಆಕೆ ಅಂದ್ರೆ ಲೈಕೋ ಲೈಕು. ಆಕೆಯ ಸಂಭಾವನೆ ಈಗ ಕೋಟಿ ರೂಪಾಯಿಗಳು ದಾಟಿವೆ ಎನ್ನುವ ಸುದ್ದಿ ಇದೆ. ಒಟ್ಟಾರೆ ಎಲ್ಲರ ಮೆಚ್ಚಿನ ಈ ನಟಿಯನ್ನು ಕಂಡ್ರೆ ಸಾಕಷ್ಟು ಹೀರೊಗಳಿಗೂ ಇಷ್ಟ.
ಅದೇ ಬಗೆಯಲ್ಲಿ ಈ ಯಂಗ್ ಹೀರೋ ಸಹ ಲೈಕ್ ಮಾಡಿದ್ದಾರೆ ಈಕೆಯನ್ನು. ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ಅಕಸ್ಮಾತ್ ನಿಮ್ಮನ್ನು ಪೊಲೀಸರು ಬಂಧಿಸಿದರೆ ಎಲ್ಲಿ ಬಂಧಿ ಆಗಲು ಇಷ್ಟ ಪಡ್ತಿರಿ ಎನ್ನುವ ಪ್ರಶ್ನೆ ಕೇಳಿದಾಗ, ನಯನತಾರ ಬೆಡ್ ರೂಂ ನಲ್ಲಿ, ಅದಕ್ಕಿಂತ ಒಳ್ಳೆ ಜಾಗ ಇಲ್ಲ, ಆಕೆ ರೂಪ ಹಾಗಿದೆ ಎನ್ನುವ ಉತ್ತರವನ್ನು ಮಾಧ್ಯಮದ ಮುಂದೆ ಹೇಳಿದರಂತೆ. ಆಸೆಗಳು ಹೀಗೂ ಇರುತ್ತೆ !!