ಕೆಲಸ ಮುಗಿಸಿದ ಮಿಸ್ಸಮ್ಮ.. ಸಧ್ಯದಲ್ಲೇ ನೋಡಲು ಸಿದ್ಧವಮ್ಮ

ಬುಧವಾರ, 23 ಜುಲೈ 2014 (09:48 IST)
ನಮಸ್ತೆ ಮೇಡಂ ತೆಲುಗಿನ ಮಿಸ್ಸಮ್ಮ ಚಿತ್ರದ ರೀಮೇಕ್. ಈ ಚಿತ್ರವನ್ನು ನಿರ್ದೇಶಕರಾಗಿ  ಹಿರಿ ಮತ್ತು ಕಿರುತೆರೆಗೆ ಎಂಟ್ರಿ ಆಗಿ ಅದಾದ ಬಳಿಕ ನಿರ್ಮಾಪಕರಾಗಿರುವ ರವಿ ಗರಣಿ ಅವರ ಬಹುನಿರೀಕ್ಷೆಯ ಚಿತ್ರವಾಗಿದೆ. ಈ ಚಿತ್ರವು ಅನೇಕ ದಿನಗಳಿಂದ ಹಲವಾರು ಕಾರಣಗಳಿಂದ ಸುದ್ದಿಯಲ್ಲಿದೆ. ಪ್ರಸ್ತುತ ಈ ಚಿತ್ರದ ಶೂಟಿಂಗ್ ಕೆಲಸವೂ ಪೂರ್ಣಗೊಂಡಿದೆ. 
 
ಈ ಚಿತ್ರವದಲ್ಲಿ ಶ್ರೀನಗರ ಕಿಟ್ಟಿ, ನಿಕೇಶ ಪಟೇಲ್ ಮತ್ತು ರಾಗಿಣಿ ದ್ವಿವೇದಿ ಮುಖ್ಯ ಪಾತ್ರದಲ್ಲಿ ಇದ್ದಾರೆ. ಮುಖ್ಯ ಪಾತ್ರಧಾರಿಗಳಲ್ಲಿ ಒಬ್ಬರಾಗಿರುವ ನಿಕೇಶ ಜೊತೆಗಿನ ಬಾಂಧವ್ಯ  ತಂಡದ ಜೊತೆ ಹೇಳಿಕೊಳ್ಳುವಂತಿಲ್ಲ ಎನ್ನುವ ಸುದ್ದಿ ಇದ್ದರು ಸಹ ಅವರು ಮಾತ್ರ ಇಲ್ಲ ನಿಕೇಶ ಬ್ಯುಸಿ ಇದ್ದಾರೆ.  
 
....... ..ಇನ್ನು ಇದೆ. ಮುಂದೆ ಓದಿ. 
 
 

ಅವರಿಗೆ ಸಮಯದ ಅಭಾವ ಇರುವುದರಿಂದ ಹೆಚ್ಚು ಇನ್ವಾಲ್ವ್ ಆಗುತ್ತಿಲ್ಲ ಎಂದು ತಿಪ್ಪೆ ಸಾರಿಸುವ ಕೆಲಸ ಮಾಡಿದ್ದಾರೆ. ಇವೆಲ್ಲ ಗೊಂದಲಗಳ ನಡುವೆ ಚಿತ್ರದ ಕೆಲಸ ಪೂರ್ಣವಾಗಿದೆ.
 
ನಿಕೇಶ ಇನ್ನು ಚಿತ್ರದ ಪ್ರೊಮೊಶನ್ ವಿಷಯಕ್ಕೆ ಗಮನ ನೀದಲ್ಲ ಎಂದು ಹೇಳಿದ್ದರೆ ಕಿಟ್ಟಿ ಮತ್ತು ರಾಗಿಣಿ ಚಿತ್ರದ ಪ್ರಮೋಶನ್ ಗೆ ಸಂಬಂಧಪಟ್ಟಂತೆ ಹೆಚ್ಚು ಇನ್ವಾಲ್ವ್ ಆಗಿದ್ದಾರೆ. ಒಟ್ಟಾರೆ ಸಾಕಷ್ಟು ಗೊಂದಲಗಳು ಇರುವ ಮಿಸ್ಸಮ್ಮ ಎಷ್ಟು ಯಶಸ್ವಿ ಆಗುತ್ತೆ .. ಕಾಲವೇ ಹೇಳುತ್ತೆ!

ವೆಬ್ದುನಿಯಾವನ್ನು ಓದಿ