ಅಕ್ಕಿನೇನಿ ನಾಗಾರ್ಜುನ್ ಅವರಿಗೆ ದಿನೇದಿನೇ ವಯಸ್ಸಾಗುತ್ತಿದ್ದರೂ, ದಿನೇದಿನೇ ಹೆಚ್ಚು ಯಂಗ್ ಮತ್ತು ಸ್ಮಾರ್ಟ್ ಆಗ್ತಾ ಇದ್ದಾರೆ. ಈ ನಟನ ರೂಪಕ್ಕೆ ಎಲ್ಲರು ಮರುಳಾದವರೇ. ಅದರಲ್ಲೂ ಯಾವುದೇ ನಟಿ ಆಗಿರಲಿ ಈ ಮನ್ಮಥನ ಜೊತೆಗೆ ನಟಿಸಲು ಸದಾ ಸಿದ್ಧ. ಆದರೆ ಈ ನಟನ ಮನಸ್ಸು ಗೆದ್ದ ಚೆಲುವೆ ಬೇರೆ ಇದ್ದಾಳೆ.
......ಇನ್ನು ಇದೆ. ಮುಂದೆ ಓದಿ
ಕಾರ್ಯಕ್ರಮಕ್ಕೆ ನಟಿ ನಿರ್ದೇಶಕಿ ಸುಹಾಸಿನಿ ಮಣಿರತ್ನಂ ಅವರು ಈ ಕಾರ್ಯಕ್ರಮದ ಆಂಕರ್ ಆಗಿದ್ದಾರೆ. ಮಾತಿನ ನಡುವೆ ನಾಗ್ ಅವರ ಬಳಿ ಈಗ ಇರುವ ಹೀರೋಯಿನ್ ಗಳಾದ ಸಮಂತ, ಕಾಜಲ್, ಶ್ರುತಿ ಹಾಸನ್, ತಮನ್ನ ಇವರಲ್ಲಿ ಯಾರ ಜೊತೆ ನಟಿಸಲು ಹೆಚ್ಚು ಆಸಕ್ತಿ ಎನ್ನುವ ಪ್ರಶ್ನೆ ಎಸೆದರು ಸುಹಾಸಿನಿ. ಆಗ ನಾಗಾರ್ಜುನ್ ಎಲ್ಲರೂ ಹಾಟ್ ಹಾಟ್ ! ಆದರೆ ಇವರೆಲ್ಲರ ಮುಂದೆ ತಮನ್ನ ಹೆಚ್ಚು ಹಾಟೆಸ್ಟ್ ಎನ್ನುವ ಉತ್ತರ ನೀಡಿದರಂತೆ ನಾಗ್!