ಈ ಚಿತ್ರವನ್ನು ಕನ್ನಡದ ಪ್ರಸಿದ್ದ ನಿರ್ದೇಶಕ- ಸಂಗೀತ ನಿರ್ದೇಶಕ- ನಟ ಸಾಧು ಕೋಕಿಲ ನಿರ್ದೇಶಿಸುತ್ತಿದ್ದಾರೆ. ಉಪ್ಪಿ ಮತ್ತು ಸಾಧು ಅವರ ಜೋಡಿ ಅನೇಕ ಯಶಸ್ವಿ ಚಿತ್ರಗಳನ್ನು ನೀಡಿದೆ. ಅದೇರೀತಿ ಈಗ ಮತ್ತೊಮ್ಮೆ ಸೂಪರ್ರೋರಂಗ ಮೂಲಕ ಒಂದಾಗಿದ್ದಾರೆ .ಈ ಚಿತ್ರದಲ್ಲಿ ಲಿಪ್ ಲಾಕ್ ಸನ್ನಿವೇಶಗಳಲ್ಲಿ ಈ ತಾರ ಜೋಡಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುವ ಸುದ್ದಿಗೆ ಈಗ ಸಿಕ್ಕಾಪಟ್ಟೆ ಬೆಲೆ ಬಂದಿದೆ.