ಇತ್ತೀಚಿಗೆ ರಿಂಗ್ ರೋಡ್ ಶುಭ ಚಿತ್ರದ ಆಡಿಯೋ ಬಿಡುಗಡೆ ಆಯ್ತು. ಆ ಕಾರ್ಯಕ್ರಮಕ್ಕೆ ನಟ ದುನಿಯಾ ವಿಜಯ್ ಅವರು ಸಹಿತ ಭಾಗವಹಿಸಿದ್ದರು. ಆ ಚಿತ್ರದಲ್ಲಿ ವಿಜಯ್ ಅತ್ಯಂತ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಮಹಿಳಾ ನಿರ್ದೇಶಕಿ ಮಾತ್ರವಲ್ಲ ಮಹಿಳೆಯರೇ ಹೆಚ್ಚು ತೆರೆ ಹಿಂದೆಯೂ ಸಹಿತ ಕೆಲಸ ಮಾಡಿರುವ ಈ ಚಿತ್ರವು ಅನೇಕ ಕುತೂಹಲಗಳನ್ನು ಈ ಚಿತ್ರಕ್ಕೆ ದುನಿಯಾ ವಿಜಯ್ ಪಡೆದ ಸಂಭಾವನೆ ಕೇವಲ ಒಂದು ರೂಪಾಯಿ.