ಇದೇ 14ರಂದು ಸುಮಲತಾ ಮೊಮ್ಮಗನ ನಾಮಕರಣ: ಅಂಬಿ ಆಸೆಯಂತೆ ಯಶ್ ಕಡೆಯಿಂದ ಬಂತು ವಿಶೇಷ ಗಿಫ್ಟ್
ಅಂಬರೀಶ್ ಆಸೆಯನ್ನು ರಾಕಿಂಗ್ ಸ್ಟಾರ್ ಯಶ್, ಅಂಬಿ ಮೊಮ್ಮಗನಿಗೆ ಅಂಬಿ ಕೊಡಿಸಿದ್ದ ತೊಟ್ಟಿಲು ಕೊಟ್ಟಿದ್ದಾರೆ. ಅದರಂತೆ ಅಂಬಿ ಮನೆಗೆ ಅಪರೂಪದ ಉಡುಗೊರೆ ಈಗ ಅಭಿಷೇಕ್ ಮನೆಗೆ ಬರಲಿದೆ. ತಾತ ಕೊಟ್ಟ ತೊಟ್ಟಿಲನ್ನ ಮೊಮ್ಮಗನಿಗೆ ಉಡುಗೊರೆ ಆಗಿ ನೀಡಿದ್ದಾರೆ ಯಶ್.