ನೀನಾಸಂ ಸತೀಶ್ ಗೆ ಬರ್ತ್ ಡೇ ದಿನ ಸಿಕ್ಕ ಆ ಮೂರು ಉಡುಗೊರೆಗಳು
ಶರ್ಮಿಳಾ ಮಾಂಡ್ರೆ ಅರ್ಪಿಸುವ ದಸರಾ ಸಿನಿಮಾ ಅರವಿಂದ ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿಬರುತ್ತಿದ್ದರೆ ಗೋದ್ರಾ ಕೆ ಎಸ್ ನಂದೀಶ್ ಅವರ ನಿರ್ದೇಶನದ ಸಿನಿಮಾ. ಗೋದ್ರಾದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿ. ಇನ್ನೊಂದು ಹೆಸರಿಡದ ಸಿನಿಮಾಗೆ ಸತೀಶ್ ನಾಯಕರಾಗಿದ್ದು, ಶ್ರೀ ಸಾಯಿ ಪ್ರೊಡಕ್ಷನ್ಸ್ ನಿರ್ಮಾಣ ಮೊದಲ ಸಿನಿಮಾ ಇದಾಗಿದೆ. ಸದ್ಯದಲ್ಲೇ ಇದರ ಶೂಟಿಂಗ್ ಆರಂಭವಾಗಲಿದೆ.