ಹೊಸ ಸಿನಿಮಾಗಳ ಘೋಷಣೆಯಿಲ್ಲ, ಟ್ರೈಲರ್ ಗಳೇ ಎಲ್ಲಾ
ಅದು ಬಿಟ್ಟರೆ ಚಿತ್ರಮಂದಿರಗಳಲ್ಲಿ ಶೇ.50 ರಷ್ಟು ಪ್ರೇಕ್ಷಕರೊಂದಿಗೆ ಹಳೆಯ ಸಿನಿಮಾಗಳೇ ಓಡಾಡುತ್ತಿವೆ. 100 ಪ್ರೇಕ್ಷಕರಿಗೆ ಅವಕಾಶ ಕೊಡದೇ ಹೊಸಬರೂ ಚಿತ್ರ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯಕ್ಕೆ ಚಿತ್ರರಂಗ ಕೇವಲ ಟ್ರೈಲರ್, ಟೀಸರ್, ಹಾಡುಗಳ ಬಿಡುಗಡೆಯಲ್ಲೇ ಕಾಲ ಕಳೆಯುತ್ತಿದೆ.