ಅಮೆರಿಕದಲ್ಲಿ ಪರಿಮಳಾ ಜಗ್ಗೇಶ್ ಸ್ಕೈ ಡೈವಿಂಗ್

ಮಂಗಳವಾರ, 18 ಏಪ್ರಿಲ್ 2017 (13:00 IST)
ಕನ್ನಡದ ಖ್ಯಾತ ನಟ ನವರಸನಾಯಕ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ ಸ್ಕೈ ಡೈವಿಂಗ್ ಮಾಡಿರುವ ಈಗ ಆನ್ ಲೈನ್`ನಲ್ಲಿ ವೈರಲ್ ಆಗಿದೆ. 2ನೇ ಪುತ್ರ ಯತೀಶ್ ಜೊತೆ ಪರಿಮಳಾ ಜಗ್ಗೇಶ್ ಅಮೆರಿಕದಲ್ಲಿ ಸ್ಕೈ ಡೈವಿಂಗ್ ಮಾಡಿದ್ದಾರೆ.

ಈ ವಿಡಿಯೋ ಕಂಡು ಸ್ವತಃ ಜಗ್ಗೇಶ್ ಬೆಚ್ಚಿಬಿದ್ದಿದ್ದರಂತೆ. ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ಶೇರ್ ಮಾಡಿರುವ ವಿಡಿಯೋ ಇಲ್ಲಿದೆ.

ವೆಬ್ದುನಿಯಾವನ್ನು ಓದಿ